ಒಂಚೂರು ನಮ್ ಇತಿಹಾಸ : ಭೌಗೋಳಿಕ ಲಕ್ಷಣಗಳು ಮತ್ತು ಅವುಗಳ ಪ್ರಭಾವ
ಕರ್ನಾಟಕ ದಖನ್ ಪ್ರಸ್ಥಭೂಮಿಯ ಪಶ್ಚಿಮ ಭಾಗದ ಬಹುಭಾಗ ಪ್ರದೇಶವನ್ನೊಳಗೊಂಡಿದೆ . ಇದರ ಉತ್ತರ ಅಕ್ಷಾಂಶ ( North Lattitude ) 11³ 31 ' ( ಹನ್ನೊಂದು ಡಿಗ್ರಿ ಮೂವತ್ತೊಂದು ನಿಮಿಷ ) ದಿಂದ 18 48 ಡಿಗ್ರಿ ಮತ್ತು ಪೂರ್ವ ರೇಖಾಂಶ ( East Longitude ) 74° 12 ' ದಿಂದ 78° 40ನಿಮಿಷ , ಉತ್ತರದಲ್ಲಿ ಮಹಾರಾಷ್ಟ್ರ ಮತ್ತು ಗೋವ , ದಕ್ಷಿಣದಲ್ಲಿ ತಮಿಳುನಾಡು ಮತ್ತು ಕೇರಳ , ಪೂರ್ವದಲ್ಲಿ ಆಂಧ್ರಪ್ರದೇಶ ಮತ್ತು ಪಶ್ಚಿಮದಲ್ಲಿ ಸುಮಾರು 350 ಮೈಲಿಗಳಷ್ಟು , ಅರಬ್ಬಿಸಮುದ್ರ ತೀರಪ್ರದೇಶದಿಂದ ಆವೃತವಾಗಿದೆ . ಸಮುದ್ರಮಟ್ಟಕ್ಕಿಂತ 2000 ಅಡಿಗಳಿಗೂ ಹೆಚ್ಚು ಎತ್ತರವಿದೆ . ( ದಕ್ಷಿಣೋತ್ತರ 480 ಮೈಲಿ , ಪೂರ್ವ - ಪಶ್ಚಿಮ 250 ಮೈಲಿ ಇದೆ ) . ಭಾರತದಲ್ಲಿ ಬೇರಾವ ರಾಜ್ಯವೂ ಇಷ್ಟು ಎತ್ತರದಲ್ಲಿಲ್ಲ . ಇಂದಿನ ಕರ್ನಾಟಕ ರಾಜ್ಯದ ಒಟ್ಟು ವಿಸ್ತೀರ್ಣ ಸು . 1 , 91 , 757³ ಚದರ ಕಿಲೋಮೀಟರುಗಳು ( ಅಥವಾ 74 , 04 ) ಚದರ ಮೈಲು . ) . ಅಮೋಘವರ್ಷ ನೃಪತುಂಗನ ಕವಿರಾಜಮಾರ್ಗ ಗ್ರಂಥದ ಪ್ರಕಾರ ಪ್ರಾಚೀನ ಕರ್ನಾಟಕ ರಾಜ್ಯದ ಎಲೆ ಅಥವಾ ವಿಸ್ತೀರ್ಣ ಉತ್ತರದಲ್ಲಿ ಗೋದಾವರಿ ನದಿಯಿಂದ ದಕ್ಷಿಣದಲ್ಲಿ ಕಾವೇರಿ ನದಿಯವರೆಗೂ ವಿಸ್ತರಿಸಿದ್ದಿತು .
ಕರ್ನಾಟಕದಲ್ಲಿ 2015ರ ಅಂಕಿ - ಅಂಶದ ಪ್ರಕಾರ 30 ಜಿಲ್ಲೆಗಳೂ , 227 ತಾಲ್ಲೂಕೂಗಳೂ 338 ಪಟ್ಟಣಗಳೂ 25880ಹಳ್ಳಿಗಳೂ ಇವೆ .
ಪ್ರಾಕೃತಿಕವಾಗಿ ಕರ್ನಾಟಕವನ್ನು ಈ ರೀತಿ ಆರು ಭಾಗಗಳಾಗಿ ವಿಂಗಡಿಸಬಹುದು :
1 . ಕರಾವಳಿ ಪ್ರದೇಶ ( ಉತ್ತರ ಮತ್ತು ದಕ್ಷಿಣ ಕನ್ನಡ ) ( The Coastal Region )
2 . ಮಲೆನಾಡು ( The Malnad )
3 . ಪಶ್ಚಿಮ ಘಟ್ಟದ ಸಹ್ಯಾದ್ರಿ ಪರ್ವತಪ್ರದೇಶ ( The Sahyadri of the West - ern Ghats )
4 . ನದಿಬಯಲು ಪ್ರದೇಶ ( River Valleys )
5 . ಉತ್ತರದ ಪ್ರಸ್ಥಭೂಮಿ ( The Northem Plain )
6 . ದಕ್ಷಿಣದ ಪ್ರಸ್ಥಭೂಮಿ ( The Southern Plain )

1 . ಕರಾವಳಿ ಪ್ರದೇಶ
330 ಕಿಲೋಮೀಟರ್ ಉದ್ದವಿರುವ ಕರಾವಳಿ ಪ್ರದೇಶ ಉತ್ತರ ಕನ್ನಡದ ( North Kanara ) ಪಶ್ಚಿಮ ಭಾಗವನ್ನು ಮತ್ತು ದಕ್ಷಿಣ ಕನ್ನಡ ( South Kanara ) ಜಿಲೆ ಗಳ ಒಳಗೊಂಡಿದೆ . ಇದು ಪಶ್ಚಿಮಘಟ್ಟ ಮತ್ತು ಅರಬ್ಬಿಸಮುದ್ರದ ನಡುವೆ ಸು . 30ರಿಂದ 48 ಕಿಲೋಮೀಟರ್ ವಿಸ್ತೀರ್ಣವುಳ್ಳದ್ದಾಗಿದೆ . ವರ್ಷದಲ್ಲಿ ಸರಾಸರಿ 100 ಅಂಗುಲ ( 250 ಮೀ . ) ಮಳೆ ಬೀಳುತ್ತದೆ . ಪಶ್ಚಿಮಘಟ್ಟದಿಂದ ಹುಟ್ಟಿ ಹರಿಯುವ ಶರಾವತಿ , ತಪ್ಪ , ಬೆಲ್ಲ ನದಿಗಳು ಕರಾವಳಿ ತೀರಪ್ರದೇಶದಲ್ಲಿ ಮಕ್ಕಲುಮಣ್ಣನ್ನು ಶೇಖರಿಸುತ್ತವೆ . ಉತ್ತರ ಕರಾವಳಿ ಪ್ರದೇಶದಲಿ ಅಂಕೋಲ , ಕುಮಟ , ಹೊನ್ನಾವರ ಮತ್ತು ಭಟ್ಕಳ , ದಕ್ಷಿಣ ಭಾಗದಲ್ಲಿ ನೇತ್ರಾವತಿ ನದಿಯ ಮುಖಜ ಭಾಗದಲ್ಲಿ ಮಂಗಳೂರು , ಮಲ್ಪೆ ಬಂದರುಗಳು ವಿದೇಶಿ ವಾಣಿಜ್ಯ - ವಾಪಾರ ಹಾಗೂ ಸಾಂಸ್ಕೃತಿಕ ಜೀವನದಲ್ಲಿ ಪ್ರಮುಖ ಪಾತ್ರ ವಹಿಸಿವ .

2 . ಮಲೆನಾಡು
ಪಶ್ಚಿಮಘಟ್ಟಗಳ ಪೂರ್ವ ಭಾಗ ಪ್ರದೇಶವೇ ಮಲೆನಾಡು , ಸಮುದ್ರಮಟ್ಟಕ್ಕೆ 150 ಮೀಟರುಗಳಷ್ಟು ಎತ್ತರದಲ್ಲಿದ್ದು 90 ಮೀಟರುಗಳಷ್ಟು ಎತ್ತರವುಳ್ಳ ಪರ್ವತ ತಪ್ಪಲುಗಳಿಂದ | ಕೂಡಿದೆ . ಕರ್ನಾಟಕದಲ್ಲಿ ಅತ್ಯಧಿಕ ಮಳೆಗೆ ( ವರ್ಷದಲ್ಲಿ 250ಸೆಂ . ಮೀ . ) ಈ ಭಾಗ ಹೆಸರಾಗಿದೆ . ಇದು ದಟ್ಟವಾದ ಅರಣ್ಯಾವೃತ ಪ್ರದಶ , ನೈಸರ್ಗಿಕ ಸಂಪತ್ತಿನಿಂದ ಕೂಡಿದೆ . ಇದರ ಘಟ್ಟಗಳು ಒಂದೇ ಸಮನಾಗಿಲ್ಲ . ಅಂಕುಡೊಂಕುಗಳುಳ್ಳದ್ದಾಗಿದೆ . ಸಕಲೇಶಪುರದ ಬಳಿ ಮಾತ್ರ ಇದರ ಅಗಲ ಮೂರು ಮೈಲಿ ಇದೆ . ಹೀಗೆ ಅಂಕುಡೊಂಕಾಗಿ ಬೀರೂರು ಭಟ್ಕಳಗಳಿಂದ ಮುಂದುವರಿದು ಕಾರ ವಾರದ ಬಳಿ ಕಡಿದಾಗಿ ಪ್ರಪಾತಕ್ಕಿಳಿಯುತ್ತದೆ . ಸಾಮಾನ್ಯವಾಗಿ ಇಲ್ಲಿನ ವಾತಾವರಣ ಹಿತಕರ .

3 . ಪಶ್ಚಿಮಘಟ್ಟದ ಸಹ್ಯಾದ್ರಿ ಪರ್ವತಪ್ರದೇಶ
ಪಶ್ಚಿಮದಲ್ಲಿ ಉತ್ತರದಿಂದ ದಕ್ಷಿಣದ ಕಡೆಗೆ ಹಬ್ಬಿರುವ ಸಹ್ಯಾದ್ರಿ ಪರ್ವತಶ್ರೇಣಿ ಕರ್ನಾಟಕದ ಬೆನ್ನೆಲುಬಿನಂತಿದ್ದು ದಕ್ಷಿಣದಲ್ಲಿ ನೀಲಗಿರಿಯಲ್ಲಿ ಸಮಾವೇಶಗೊಳ್ಳುತ್ತದೆ . ಸಮುದ್ರಮಟ್ಟಕ್ಕೆ 2000ದಿಂದ 3000 ಅಡಿಗಳಷ್ಟು ಎತ್ತರವುಳ್ಳದ್ದಾಗಿದೆ . ಸಹ್ಯಾದ್ರಿಯ ಬೃಹತ್ ಭಾಗಗಳ ಲೊಂದಾದ ಬಾಬಾಬುಡನ್‌ಗಿರಿ ( ದ್ರೋಣ ಪರ್ವತ ) ಯಲ್ಲಿರುವ ಮುಳ್ಳಯ್ಯನಗಿರಿಶಿಖರದ ಎತ್ತರ ಸು . 6317 ಅಡಿ . ಕುದುರೆಮುಖ 6250 ಅಡಿ , ಇಲ್ಲಿನ ಘಟ್ಟಗಳಲ್ಲಿ ಪ್ರಮುಖವಾದವು ಶಿವಮೊಗ್ಗ - ಉಡುಪಿಗಳ ನಡುವಿನ ಆಗುಂಬೆ ಘಾಟ್ : ( 6105 ಅಡಿ ಎತ್ತರ ) ಮತ್ತು ಚಿಕ್ಕಮಗಳೂರು - ಮಂಗಳೂರುಗಳ ನಡುವಿನ ಚಾರ್ಮುಡಿ ಘಾಟ್ , ಸಹ್ಯಾದ್ರಿ ಪ್ರದೇಶದಲ್ಲಿ ಅರಣ್ಯಸಂಪತ್ತು ಸಮೃದ್ಧವಾಗಿದೆ . ಆಗುಂಬೆಯ ವಾರ್ಷಿಕ ಮಳ250 ಸೆಂ . ಮೀ . ಮ್ಯಾಂಗನೀಸ್ ಮತ್ತು ಕಬ್ಬಿಣದ ಅದುರು , ಬೆಲೆಬಾಳುವ ಉತ್ತಮ ಮರಗಳಾದ ತೇಗ , ಶ್ರೀಗಂಧ ಹಾಗೂ ಬಿದಿರು ಇಲ್ಲಿ ಹೇರಳ , ದಾಂಡೇಲಿ ಮತ್ತು ಭದ್ರಾವತಿಯ ಕಾಗದ ಕಾರ್ಖಾನೆಗಳ ಅಭಿವೃದ್ಧಿಗೆ ಇಲ್ಲಿನ ಬಿದಿರು ಪ್ರಮುಖವಾಗಿದೆ . ಭದ್ರಾವತಿಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನ , ಜೋಗದ ಜಲ ವಿದ್ಯುತ್ ಉತ್ಪಾದನಾ ಕೇಂದ್ರ ಈ ಪ್ರದೇಶದ ಅಭಿವೃದ್ಧಿಯಲ್ಲಿ ಹೊಸ ತಿರುವನ್ನು ಮೂಡಿಸಿವೆ.

4 . ನದಿಬಯಲು ಪ್ರದೇಶ
ಕೃಷತುಂಗಭದ್ರ ಮತ್ತು ಕಾವೇರಿ ಕರ್ನಾಟಕದ ಬೃಹತ್ ನದಿಗಳು , ಮಲಪ್ರಭಾ , ದುಪಲಾ , ತಗಭದ್ರೆ ಮತ್ತು ಭೀಮಾ ನದಿಗಳು ಕೃಷ್ಣಾನದಿಯ ಉಪನದಿಗಳು ಹೇಮಾವತಿ , ಸಬ : ( ಕಪಿಲ ) , ಶಿಂಷಾ , ಸುವರ್ಣಾವಕಿ , ಅರ್ಕಾವತಿ ಮೊದಲಾದುವ ಕಾವೇರಿಯ ಉಪನದಿಗಳು . ಪ ಮ ಕರಾವಳಿದು ಸಣ್ಣ ನದಿಗಳು : ಕಾಳಿ , ಗಂಗಾವತಿ , ಶರಾವತಿ , ನೇತ್ರಾವತಿ ಇತ್ಯಾದಿ . ಈ ನದಿಗಳ ಆತ್ಮತೆಯ ಫಲವಾಗಿ ಅಸ್ತಿತ್ವಕ್ಕೆ ಬಂದ ರಾಜ್ಯಗಳು ಗಂಗ , ಕದಂಬ , ಚಾಲು ರಾಷ್ಟ್ರಕೂಟ , ಹೊಯ್ಸಳ , ವಿಜಯನಗರ , ಬಹಮನಿ ಮತ್ತು ಮೈಸೂರು . ಇವಲ್ಲ ರಾಗಳ ರಾಜಧಾನಿಗಳು ತಲೆ ಎತ್ತಿದುದು ನದಿಗಳ , ಸಮೀಪದಲ್ಲಿ ( ದಡ ) ಎಂದನು ಮರಯುವಂತಿಲ್ಲ . ಅಂದಹಾಗೆ ಅವುಗಳ ಬೆಳವಣಿಗೆಗೆ ನದಿಗಳು ತೊಟ್ಟಿಲಿನೋಪಾದಿ ಯಾಗಿದ್ದವು , ಆರ್ಥಿಕಾಭಿವೃದ್ಧಿಯ ಜೊತೆಗೆ ಸಾಂಸ್ಕೃತಿಕ ಪ್ರಗತಿಗೂ ಅವು ಕಾರಣೀಭೂತ ವಾಗಿವ . ಕಷ್ಟಕದ ಬೃಹತ ನದಿಗಳಲ್ಲಿ ಸುಮಾರು 6OOKಲಿ ಕಿಲೋಮೀಟರ್ . ವಿಶ್ವವಿಖ್ಯಾತ ಜೋಗ್ ಜಲಪಾತ ( JogFalls ) 275 ಮೀಟರ್ ( 90Oಂಡಿ ) ಎತ್ತರವಿದೆ .

5 . ಉತ್ತರದ ಪ್ರಸ್ಥಭೂಮಿ ಅಥವಾ ಮೈದಾನ
ಬೀದರ್ , ಬಿಜಾಪುರ , ರಾದುರು , ಗುಲ್ಬರ್ಗ ಜಿಲ್ಪಗಳು ಮತ್ತು ಧಾರವಾಡ ಹಾಗೂ ಬೆಳಗಾಮಿನ ಪರ್ವಭಾಗಗಳ ಪ್ರವೇಶವೇ ಉತ್ತರದ ಪ್ರಸ್ಥಭೂಮಿ . ಇದು ಸಾಧಾರಣವಾಗಿ ಏರುತಗ್ಗುಗಳಿಂದ ಕೂಡಿದ ಕಪ್ಪಮಟ್ಟಿನ ವಿಶಾಲ ಬಯಲುಪ್ರದೇಶ . ಅಲ್ಲಲ್ಲಿ ಬೆಟ್ಟಗಳ ಸಾಲಿದ . ಹತ್ತಿ ಮತ್ತು ಎಣ್ಣೆಕಾಳುಗಳನ್ನು ಅಧಿಕವಾಗಿ ಬೆಳೆಯಲಾಗುತ್ತದೆ ಭಾಗದಲ್ಲಿ ಬೇಸಗೆಯ ಪವ ಹಚ್ಚು ಬಿಸಿ ಮತ್ತು ಮಳೆ ಕಡಿಮೆ ,
6 . ದಕ್ಷಿಣದ ಪ್ರಸ್ಥಭೂಮಿ ಅಥವಾ ಮೈದಾನ
ಬೆಂಗಳೂರು , ಕೋಲಾರ , ಮಂಡ್ಯ , ತುಮಕೂರು ಮತ್ತು ಮೈಸೂರು ಜಿಲ್ಲಯ ಪರ್ವಭಾಗ ಗಳನೊಳಗೊಂಡಿದೆ . ಉತ್ತರದ ಪ್ರಸ್ತಭೂಮಿಗಿಂತ ಇದು ಹೆಚ್ಚು ಎತ್ತರವಾಗಿದೆ . ಇಲ್ಲಿ ' ಭೂಪ್ರದೇಶವೂ ಹೆಚ್ಚು ವೈವಿಧ್ಯಪೂರಿತ . ಈ ಪ್ರದೇಶದ ವ್ಯವಸಾಯ ಬಹುಪಾಲು ಕರೆ ನೀರಾವರಿ ಯನ್ನವಲಂಬಿಸಿದೆ . ರಾಗಿ , ಭತ್ತ ಮತ್ತು ತೆಂಗು ಇಲ್ಲಿನ ಪ್ರಮುಖ ಆರ್ಥಿಕ ಬೆಳೆಗಳು . ಈ ಭಾಗದ ಜನಸಂಖ್ಯೆ ಕಡಿಮೆ . ಕೊಳ್ಳೇಗಾಲದ ದಕ್ಷಿಣಕ್ಕಿರುವ ಬಿಳಿಗಿರಿರಂಗನ ಬೆಟ್ಟದಿಂದ ರಾಮನಗರದ ಮೂಲಕ ಮಧುಗು ಮತ್ತು ಪಾವಗಡಗಳವರಗೆ ಚಾದ್ರೂಟ್ ಅಥವಾ ಗ್ರಾನೈಟ್ ಶಿಲಾಶ್ರೇಣಿ ಹಬ್ಬಿದೆ . ಇದರ ಮುಂದುವರಿದ ಭಾಗವ ವಾಯವ್ಯ ಭಾಗವಾದ ಸಂಡೂರಿನ ಕಬ್ಬಿಣದ ಆಮರಿನ ಕ್ಷೇಪ ಪ್ರದೇಶ , ಶಿವನಸಮುದ್ರದಲ್ಲಿ ವಿದ್ಯುಚ್ಛಕ್ತಿ ಉತ್ಪಾದನ ( 1901 - 02 ) ಆರಂಭವಾದ ಮಳೆ ಬೆಂಗಳೂರಿನಲ್ಲಿ ಕಾರ್ಖಾನಗಳು , ಕೋಲಾರದಲ್ಲಿ ಚಿನ್ನದ ಗಣ , ಮಂಡ್ಯದ ಸಕ್ಕರ ಕಾರ್ಖಾನ ಅಭಿವೃದ್ಧಿಗೊಂಡು ಈ ಭಾಗ ಆರ್ಥಿಕವಾಗಿ ಚೇತರಿಸಿಕೊಂಡಿದೆ .

ಸಸ್ಯವರ್ಗ
ಕರ್ನಾಟಕ ಪರ್ವತ ತಪ್ಪಲುಗಳಿಂದ ಕೂಡಿದ್ದು ವೈವಿಧ್ಯಮಯ ಸಸ್ಯಸಂಪತ್ತುಳ್ಳದ್ದಾಗಿದ . ಸಹ್ಯಾದ್ರಿ , ಬಂಡೀಪುರ , ದೇವರಾಯನದುರ್ಗ ಮತ್ತು ಚಿಕ್ಕಮಗಳೂರುಗಳಲ್ಲಿ ಅರಣ್ಯಗಳಿವ . ಮಲೆನಾಡಿನ ಸು , 10 ಭಾಗದಷ್ಟು ಪ್ರದೇಶ ಕಾಡಿನಿಂದಾವೃತವಾಗಿದೆ . ಪಶ್ಚಿಮ ಕರಾವಳಿಯ ಘಟ್ಟಗಳಲ್ಲಿ ಅರವತ್ತು ಮೈಲಿಳ ಅಗಲದ ಕಾಡುಗಳಿವೆ , ಉತ್ತರ ಮೈದಾನದಲ್ಲಿ ಶೇಕಡ ಸಮ್ಮು , ಶಿಬಾಗದಲ್ಲಿ ಚಣ್ಯವಿದ , ಈ ಅರಣ್ಯಗಳಲ್ಲಿ ದೊರೆಯುವ ತೇಗ , ಗಂಧ , ಬೀಟೆ . ಕೊಪ್ಪ , ಹಲಸು , ಮಾವು , ಬಿಳಿ ದೇವದಾರು ಮತ್ತಿ , ನಂದಿ ಮುಂತಾದ ವಿಶಿಷ್ಟ ವರ್ಗದ ಮಲಶಗಳು ಮತ್ತು ದಟ್ಟವಾದ ಬಿದಿರುಮಳಗಳಿಂದಾಗಿ ಕರ್ನಾಟಕದ ಆರ್ಥಿಕ ಸಂಪನ್ಮೂಲ ಹುಟ್ಟಿದ ರಾಜ್ಯದಲ್ಲಿ ಟೀ , ಕಾಫಿ ಮತ್ತು ತೆಂಗು ಕೂಡ ಅಧಿಕ ಪ್ರಮಾಣದಲ್ಲಿದೆ .

ಖನಿಜಗಳು
ಕರ್ನಾಟಕ ವಿವಿಧ ಬಗೆಯ ಖನಿಜಗಳಿಗೆ ಪ್ರಸಿದ್ಧವಾಗಿದೆ . ಅವುಗಳಲ್ಲಿ ಮುಖ್ಯವಾದುವು : ಚಿನ್ನ ( ಕೋಲಾರ ಹಟ್ಟಿ , ಕಬ್ಬಿಣ ( ಕುದುರೆಮುಖ , ಬಾಬಾಬುಡನ್ಗಿರಿ ) , ಮಾಗ್ರಸೈಟ್ ( ಚಿತ್ರದುರ್ಗ ) , ಅಪ್ಪನಹಳ್ಳಿ ( ತುಮಕೂರು ) ಗುಡ್ಡದ ರಂಗವ್ವನ ಹಳ್ಳಿ ( ಚಿತ್ರದುರ್ಗ ) ಗಳಲ್ಲಿ ಚಿನ್ನದ ಗಣಿಯನ್ನು 1996ರಿಂದ ಆರಂಭಿಸಲಾಗಿದೆ . ಇವುಗಳಲ್ಲದೆ ಯುರೇನಿಯಂ ( ಬೇಲೂರು ) , ತಾಮ್ರ ಮುಂತಾದ ಖನಿಜನಿಕ್ಷೇಪಗಳೂ ದೊರೆತಿವೆ . ರಾಜ್ಯದ ಹಾಗೂ ಭಾರತದ ಆರ್ಥಿಕ ಅಭಿವೃದ್ಧಿಯಲ್ಲಿ ಇವುಗಳ ಮಹತ್ವ ಹೆಚ್ಚಿನದಾಗಿದೆ .

ಯಾವುದೇ ದೇಶವಾಗಲಿ ಬಹುತೇಕವಾಗಿ ಅದರ ಇತಿಹಾಸ ಅಲ್ಲಿನ ಭೌಗೋಳಿಕ ಅಂಶ ಗಳಿಂದ ನಿರ್ಧರಿಸಲ್ಪಡುವಂತಹುದಾಗಿದೆ . ಭೌಗೋಳಿಕ ಲಕ್ಷಣಗಳು ಪ್ರಕೃತಿದತ್ತವಾದುವು . ಅವು ಗಳಲ್ಲಿ ನದಿ , ಪರ್ವತ , ಉತ್ಕೃಷ್ಟ ಭೂಮಿ , ಅರಣ್ಯ , ವಾಯುಗುಣ ಮುಖ್ಯವಾದುವು . ಇವು ಪ್ರತಿ ಕೂಲವಾಗಿದ್ದಲ್ಲಿ ಮಾನವನ ಪ್ರಗತಿ ಅಸಾಧ್ಯ . ಕರ್ನಾಟಕದಲ್ಲಿ ಈ ಎಲ್ಲ ಅಂಶಗಳೂ ಸಾಕಷ್ಟು ಮೊತ್ತದಲ್ಲಿ ಅನುಕೂಲಕರವಾಗಿದ್ದು ಅದರ ಸರ್ವತೋಮುಖ ಅಭಿವೃದ್ಧಿಗೆ ಕಾರಣೀಭೂತವಾಗಿವೆ.
Super
ಪ್ರತ್ಯುತ್ತರಅಳಿಸಿ